Pages

Tuesday, June 14, 2011

Maanavanaguveya?

Lost patience n was getting angry in almost everything... Song has Rajkumars magic..
ಮಾನವನಾಗುವೆಯಾ ಇಲ್ಲಾ ಧಾನವನಾಗುವೆಯಾ, ನೀ ಮಾನವ ಕುಲಕೆ ಮುಳ್ಳಾಗುವೆಯಾ?






ಹೇಳು ನೀ ಹೇಳು... 

ಎಲ್ಲ ಗುಣಗಳು ನಿನ್ನಲೇ ಅಡಗೀ  ಕಾಳಗ ಮಾದುತಿದೆ ಏ..

ಮನತುಂಬಿರುವ ಶಾಂತಿಯ ನುಂಗಿ ಕುಣಿಯಲು ನೋಡುತಿದೆ..

ದ್ವೇಷವ ಬಿಡುವೆಯ?

ರೋಷವ ಮರೆವೆಯ?

ರಕ್ಕಸನ ವಿಷ ಗಾಳಿಯ ನುಂಗದೆ ಬದುಕಿ ಎಲ್ಲರ ಉಳಿಸುವೆಯ?

ಬದುಕಿ ಎಲ್ಲರ ಉಳಿಸುವೆಯ?


ಧನಕನಕಗಳ ಕೇಳುವುದಿಲ್ಲ ಸ್ನೇಹದ ಹವ್ವ್ಯಾಸ ಆ..

ನಿನ್ನಭ್ಮಾನವ ಕೆನಕುವುದಿಲ್ಲ ಪ್ರೇಮದ ಸಂತೋಷ..

ಅಂದದ ತುಟಿಯಲಿ ಹುಸಿನಗೆ ತೀಲಲಿ..

ಅಕ್ಕರೆ ನುಡಿಯಾ ಸಕ್ಕರೆಯನ್ನು ನೀಡಿ ಎಲ್ಲರ ಗೆಲ್ಲುವೆಯ?

ನೀನು ಎಲ್ಲರ ಗೆಲ್ಲುವೆಯ?

No comments:

Post a Comment